ಬುಧವಾರ, ಮಾರ್ಚ್ 20, 2019

ಚೌಕಿದಾರ್











ನಮೋ ಇಂಡಿಯಾ1-dot
ಅತೀ ಹೆಚ್ಚು ಶೇರ್ ಮಾಡಿ, ಚೋರ್ ಯಾರಿದ್ದಾರೆ ಅಂತ ರಾಹುಲ್ ಗಾಂಧಿಗೆ ತಿಳಿಯಲಿ.!
ಪೋಸ್ಟ್ ಮಾಡಿ · 1 ಫೋಟೋ  




Suvarna News 24X71-dot
‘ಮೈ ಭೀ ಚೌಕೀದಾರ್‌’ ಅಭಿಯಾನದಿಂದ ಭಾರೀ ಅನುಕೂಲ: ಬಿಜೆಪಿ ನಿರೀಕ್ಷೆ #LoksabhaElections2019 #Mainbhichowkidar #PMModi
ಪೋಸ್ಟ್ ಮಾಡಿ  





ಚೌಕಿದಾರ ಅರುಣ್ ಕುಮಾರ್1-dot
ಚೌಕಿದಾರ್ ಯಾರು? ಚೋರ್ ಯಾರು? ಈ ವಿಷಯ ಬಿಡಿ, ನ್ಯಾಷನಲ್ ಹೆರಾಲ್ಡ್ ಕಟ್ಟಡವನ್ನು ಸುಪ್ರೀಂಕೋರ್ಟ್ ಖಾಲಿ ಮಾಡಿಸಿದ್ದು ಯಾಕೆ? 😁😁
ಪೋಸ್ಟ್ ಮಾಡಿ  






ಚೌಕಿದಾರ ಅರುಣ್ ಕುಮಾರ್1-dot
VK: ಮೋದಿಯ ಮೈ ಭೀ ಚೌಕಿದಾರ್‌ ಘೋಷಣೆ: ಟ್ವಿಟರ್‌ನಲ್ಲಿ ಟಾಪ್‌ ಟ್ರೆಂಡ್‌ http://vknet.in/i6pyUZ?fga via @Vijaykarnataka: http://app.vknet.in
ಪೋಸ್ಟ್ ಮಾಡಿ  




ಢಮರುಗ Damaruga1-dot
ತಾನು ತಿಂದು‌ ತನ್ನ ಇಡೀ‌ ಕುಟುಂಬಕ್ಕೆ ಮುಂದಿನ ಹತ್ತು‌ ತಲೆಮಾರುಗಳಿಗಾಗುವಷ್ಟು ಆಸ್ತಿ ಮಾಡುವ ಭ್ರಷ್ಟ ರಾಜಕಾರಣಿಗಳ ಮಧ್ಯೆ "ಮನೋಹರ್ ಪರಿಕ್ಕರ್" ರಂತಹ ರಾಜಕಾರಣಿ ತೀರಾ ವಿರಳ. #ಷೇರ...
ಪೋಸ್ಟ್ ಮಾಡಿ · 1 ಫೋಟೋ  




ಚೌಕಿದಾರ ಅರುಣ್ ಕುಮಾರ್1-dot
ಮೋದಿಯ ಒಂದು ಮಾತಿನಿಂದ 31 ಕೋಟಿ ಜನ "ಚೌಕಿದಾರ್" ಹೆಸರನ್ನು ಸೇರಿಸಿಕೊಂಡಿದ್ದಾರೆ! ಮೋದಿಯನ್ನು ಸೋಲಿಸಲು ಗುಲಾಮರ ಅಪ್ಪಂದಿರ ಕೈಯಲ್ಲೂ ಸಾಧ್ಯವಿಲ್ಲ!
ಪೋಸ್ಟ್ ಮಾಡಿ  




ಚೌಕಿದಾರ್ ಹೇಮಾದ್ರಿಯಾದವ್1-dot
ಬ್ರದರ್ಸ್! ಮೋದಿಭಕ್ತರು ಹೆಸರಿಗೆ 'ಚೌಕಿದಾರ್' ಅಂತ ಸೇರಿಸಿಕೊಂಡಿದ್ದಾರೆ. ಸೋಂಬೇರಿ,ಗುಲಾಮಿಗಳು 'ಮಣ್ಣಿನಮಗ' ಅಂತ ಸೇರಿಸಿಕೊಳ್ಳಬೇಕಾಗಿ ಕಳಕಳಿಯವಿನಂತಿ‌😀
ಪೋಸ್ಟ್ ಮಾಡಿ  





ಚೌಕಿದಾರ ಅರುಣ್ ಕುಮಾರ್1-dot
ರೇವಣ್ಣನ ವಾಸ್ತು ಮೇಲಾಣೆ, ಗುಲಾಮರಿಗೆ "ಚ" ಅಕ್ಷರ ಸರಿ ಬರಲ್ಲ, 2014ರಲ್ಲಿ 'ಚಾಯ್ ವಾಲಾ' ಎಂದು ಸೋತರು, ಈಗ 'ಚೌಕಿದಾರ್ ಚೋರ್' ಎಂದು ಸೋಲುತ್ತಿದ್ದಾರೆ! 😁
ಪೋಸ್ಟ್ ಮಾಡಿ  




Manjunath Hiremath‎🚩🚩ಬಿಜೆಪಿ ಸೋಶಿಯಲ್ ಮೀಡಿಯಾ🚩🚩1-dot
😍😍😍😍
ಪೋಸ್ಟ್ ಮಾಡಿ · 1 ಫೋಟೋ  





Manjunath Hiremath‎ಸಂಘೇಶಕ್ತಿಕಲಿಯುಗೇ (ಈ ಕಲಿಯುಗದಲ್ಲಿ ಸಂಘಶಕ್ತಿಯಿಂದಮಾತ್ರ ಧರ್ಮರಕ್ಷಣೆಶಾಂತಿಸಮೃದ್ಧಿ)1-dot
ಮನೆ ಮನೆಗಳಿಂದ ಅಫ್ಜಲ್ ಗಳು ಬಂದರು ಇಲ್ವೋ ಗೊತ್ತಿಲ್ಲ ನನಗೆ ಆದರೆ,👇 ಪ್ರತಿ ಮನೆಗಳಿಂದ ಚೌಕಿದಾರ್ ಅವಶ್ಯ ಬರ್ತಾ ಇದ್ದಾರೆ.! ☑️😍😍😍
ಪೋಸ್ಟ್ ಮಾಡಿ  





ಚೌಕಿದಾರ ಅರುಣ್ ಕುಮಾರ್1-dot
ದೇಶದ ಸಲುವಾಗಿ ಮೋದಿಯ ಹೋರಾಟ.. ಮೋದಿ ಸೇನೆಯ ಸರದಾರ ನಾನು.. ದೇಶದಲ್ಲಿ ಲೂಟಿಕೊರರು ಇರುವವರೆಗೂ.. ಚೌಕಿದಾರ ನಾನು..
ಪೋಸ್ಟ್ ಮಾಡಿ  






Chetan Kharvi Kharvi1-dot
ನಾನು ಚೌಕಿದಾರ್ ಚೋರ್ ಎಂದು ಹೇಳಲೇ ಇಲ್ಲಾ-ಅಖಿಲೇಶ್ ಯಾದವ ಬಹುಶಃ ಚೌಕಿದಾರ ಚೋರ್ ಸ್ಲೋಗನ ಈಗ ಕೌಂಚ್ ಬಿದ್ದಿದರಿಂದ ಉಲ್ಟಾ ಹೊಡಿತ್ತಿದ್ದಾನೆ ಅನ್ಸುತ್ತೆ😏😁
ಪೋಸ್ಟ್ ಮಾಡಿ  




ಹಿಂದುಗಳ ತತ್ವ ಹಿಂದುತ್ವ1-dot
#ಚೌಕಿದಾರ್_ಚಾಲಾಕಿ_ಹೈ.💪🇮🇳 ನರೇಂದ್ರ ಮೋದಿ ಅಭಿಮಾನಿಗಳೆ ಕಡಿಮೆ ಸಮಯವಿದೆ ಸೊಸಿಯಲ್ ಮಿಡಿಯಾ ಬಿಟ್ಟು ಕ್ಷೇತ್ರಗಳಿಗೆ ತೆರಳಿ ಜನರಿಗೆ ಮೋದಿಯವರ ಸಾಧನೆಗಳನ್ನು ತಿಳಿಸೊಣ. #ಆಯ್ಕೆಗೆ_ಮು...
ಪೋಸ್ಟ್ ಮಾಡಿ  






ಚೌಕಿದಾರ ಅರುಣ್ ಕುಮಾರ್1-dot
ಹೆದರಬೇಡಿ ಗುಲಾಮರೇ ನಾಚಿಕೆಯಿಲ್ಲದೆ ಬರೆಯಿರಿ "ಮೇ ಭಿ ಪಪ್ಪು" 😂😂
ಪೋಸ್ಟ್ ಮಾಡಿ  





ಚೌಕಿದಾರ ಅರುಣ್ ಕುಮಾರ್1-dot
ಮೊದಲು ಚುನಾವಣೆಗಳು ಹಿಂದೂ, ಮುಸ್ಲಿಮರ ನಡುವೆ ನಡೆಯುತ್ತಿತ್ತು, ಈಗ ಮೊದಲ ಬಾರಿಗೆ ಚೌಕಿದಾರ ಹಾಗೂ ಚೋರರ ನಡುವೆ ನಡೆಯುತ್ತಿದೆ! ಇದೊಂದು ಉತ್ತಮ ಬೆಳವಣಿಗೆ!
ಪೋಸ್ಟ್ ಮಾಡಿ  




ರವೀಂದ್ರ ಮದ್ದೂರು1-dot
ಮೋದಿ ಬೆಳಗ್ಗೆ ನಾನು "ಚೌಕಿದಾರ್" ಎಂದು ಹೇಳಿದ್ದೆ ತಡ, ಟ್ವಿಟ್ಟರ್ ನಲ್ಲಿ 6 ಲಕ್ಷದ 27 ಸಾವಿರ ಜನ ನಾನು "ಚೌಕಿದಾರ್" ಎಂದು ಹೇಳಿದ್ದಾರೆ! #ನಾನು_ಚೌಕಿದಾರ್
ಪೋಸ್ಟ್ ಮಾಡಿ  






Kudinoor Jagannath‎ನರೇಂದ್ರ ಮೋದಿ ಅಭಿಮಾನಿಗಳ ಬಳಗ1-dot
ನಿವೃತ್ತ ನ್ಯಾಯಮೂರ್ತಿ ಪಿನಾಕಿ ಘೋಷ್ ದೇಶದ ಮೊದಲ ಲೋಕಪಾಲರು
ಪೋಸ್ಟ್ ಮಾಡಿ  




Manjunath Hiremath‎BJP Hindus1-dot
65% ರಿಂದ ಏರಿಕೆಯಾಗಿ ಇಂದು 85% ಜನತೆ ದೇಶದ ಚೌಕಿದಾರ್ ನನ್ನು ಮತ್ತೋಂದು ಸಲ ಚೌಕಿದಾರ್ ಮಾಡಲು ತಯ್ಯಾರು ಇದ್ದಾರೆ.yes ಬರೆದು ನಿಮ್ಮ ಸಮರ್ಥನೆ ಮಾಡಿ. ✌️
ಪೋಸ್ಟ್ ಮಾಡಿ  





ಢಮರುಗ Damaruga1-dot
ಟ್ವಿಟ್ಟರ್ ನಲ್ಲಿ ಹೆಸರನ್ನೇ ಬದಲಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ! ವಿರೋಧಿಗಳಿಗೆ ಮರ್ಮಾಘಾತ..
ಪೋಸ್ಟ್ ಮಾಡಿ  




ಯೋಗಿಜೀ ಫ್ಯಾನ್ಸ್ ಕರ್ನಾಟಕ1-dot
ಇದಕ್ಕೂ ಚೌಕಿದಾರ್ ಮೋದಿನೇ ಬರಬೇಕಾಯಿತು 😍
ಪೋಸ್ಟ್ ಮಾಡಿ · 1 ಫೋಟೋ  




Manjunath Hiremath1-dot
#ನಾನು_ಕೂಡ_ಚೌಕಿದಾರ್ 😍😍😍
ಪೋಸ್ಟ್ ಮಾಡಿ · 1 ಫೋಟೋ  





Vidyadhar Hosamane1-dot
1 ಫೋಟೋ
ಪೋಸ್ಟ್ ಮಾಡಿ  




Chowkidar NaMo Manjunathgowda Patil1-dot
ಕಾರ್ಯಕರ್ತರು ಭಕ್ತರಾದ್ರು ಭಕ್ತರು ಚೌಕಿದಾರ್ ಗಳಾದ್ರು ಆದರೆ ಗುಲಾಮರು ಗುಲಾಮರಾಗಿಯೇ ಉಳಿದಿದ್ದಾರೆ 😂😂 Copied
ಪೋಸ್ಟ್ ಮಾಡಿ  





Postcard ಕನ್ನಡ1-dot
ದೇಶ ಕಾಯಬೇಕಾದರೆ ಪ್ರತಿಯೊಬ್ಬರೂ "ಚೌಕಿದಾರ್" ಆಗಲೇಬೇಕು! ದೇಶಾದ್ಯಂತ ಹೊಸ ಅಭಿಯಾನ ಆರಂಭಿಸಿದ ಪ್ರಧಾನಿ ಮೋದಿ!
ಪೋಸ್ಟ್ ಮಾಡಿ  





**********************











ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ