ಬುಧವಾರ, ಮಾರ್ಚ್ 20, 2019

ಮೈತ್ರಿ ಸೀಟು ಹಂಚಿಕೆ













ಮಂಜುನಾಥ್ ದಾಸ್1-dot
8 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುಕ್ತ ಇವಿಎಂ!: ಕರ್ನಾಟಕ ಇತಿಹಾಸದಲ್ಲಿ ಇದೇ ಮೊದಲು #LoksabhaElections2019 #Congress #JDS #KarnatakaPolitics Indian National Congres...
ಪೋಸ್ಟ್ ಮಾಡಿ  







Naveen Vijayendra Reddy1-dot
ಮುಖ್ಯಮಂತ್ರಿ ಕ್ಷೇತ್ರದಲ್ಲಿ ಅವರ ಪಕ್ಷದ MP ಅಭ್ಯರ್ಥಿ ಇಲ್ಲ ,ಉಪ ಮುಖ್ಯಮಂತ್ರಿ ಕ್ಷೇತ್ರದಲ್ಲಿ ಅವರ ಪಕ್ಷದ MP ಅಭ್ಯರ್ಥಿ ಇಲ್ಲ " ಇದು ನವ ಕರ್ನಾಟಕ "
ಪೋಸ್ಟ್ ಮಾಡಿ  








Suvarna News 24X71-dot
ಎಂಚಿನಾ ಮಾರ್ರೆ...ಕಾಂಗ್ರೆಸ್‌ಗೆ ಮಂಗಳೂರಿನದ್ದೇ ಮಂಡೆ ಬಿಸಿ! #LoksabhaElections #Mangaluru Indian National Congress - Karnataka
ಪೋಸ್ಟ್ ಮಾಡಿ  















Suvarna News 24X71-dot
ತುಮಕೂರು JDS : ಪಕ್ಷೇತರ ಸ್ಪರ್ಧೆ ಎಚ್ಚರಿಕೆ ನೀಡಿದ ಕಾಂಗ್ರೆಸ್ ಮುಖಂಡ #Congress #JDS #LoksabhaElections2019
ಪೋಸ್ಟ್ ಮಾಡಿ  







Suvarna News 24X7
'ಮೈತ್ರಿಯಿಂದ ಕಾಂಗ್ರೆಸ್‌ಗೆ ನಷ್ಟ' #LoksabhaElections2019 #Congress #JDS #Alliance
ಪೋಸ್ಟ್ ಮಾಡಿ  






Na-MO1-dot
ಹರಕೆಯ ಕುರಿಯಾಯಿತಾ ಜೆಡಿಎಸ್..?
ಪೋಸ್ಟ್ ಮಾಡಿ  






ಬಿಜೆಪಿ ಗೆಲ್ಲಿಸಿ..ಹಿಂದುತ್ವ ಉಳಿಸಿ1-dot
ಜೆಡಿಎಸ್ ಹೆಸರೇ ಇಲ್ಲದ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗೆ ಸೀಟು…! ಬಿಜೆಪಿ ಪಾಳಯದಲ್ಲಿ ಸಂತಸದ ಸುದ್ದಿ…!
ಪೋಸ್ಟ್ ಮಾಡಿ  







Chowkidar Channakeshava Gowda
#ಮೋದಿಜಿ ನೀವೇನು #ಕಾಂಗ್ರೇಸ್_ಮುಕ್ತ ಮಾಡೋಹಾಗಿಲ್ಲ.. ನೋಡ್ರಿ ನಮ್ #ದೊಡ್_ಗೌಡ್ರು_ತಾಕತ್ತು ಲೋಕಸಭಾ ಚುನಾವಣೆ ಮುಂಚೆನೆ ಎಂಟು ಜಿಲ್ಲೆಲಿ... #ಕಾಂಗ್ರೆಸ್_ಮುಕ್ತಾ ಮಾಡಿದ್ದಾರೆ😀😁😁
ಪೋಸ್ಟ್ ಮಾಡಿ · 1 ಫೋಟೋ  







ಚೌಕಿದಾರ್ ಹೇಮಂತ್ ಗೌಡ1-dot
ಚುನಾವಣೆಗೂ ಮುಂಚೆ ಕಾಂಗ್ರೆಸ್ ನಿಂದ ಜೆಡಿಎಸ್ ಅಪ್ಪ ಮಕ್ಕಳ ಭವಿಷ್ಯ
ಪೋಸ್ಟ್ ಮಾಡಿ · 1 ಫೋಟೋ  






Krithik Rao1-dot
ಪೋಸ್ಟ್ ಉಳಿಸಲಾಗಿದೆ
ಪೋಸ್ಟ್ ಮಾಡಿ  






ಸಾಮಾಜಿಕ ಜಾಲತಾಣ ತುಮಕೂರು ಜಿಲ್ಲೆ1-dot
ಉತ್ತರ ಕುಮಾರನ ಪೌರುಷ ಒಲೆಯ ಮುಂದೆ ಎಂಬುದು ಸಾಬೀತಾಯಿತು!
ಪೋಸ್ಟ್ ಮಾಡಿ · 1 ಫೋಟೋ  








Shashikala Devi‎ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS)1-dot
1978 ರಲ್ಲಿ ಇಂದಿರಾ ಗಾಂಧಿ ಗೆದ್ದ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯೇ ಇಲ್ಲಾ ಅಂದ್ರೇ.... ಇದಲ್ಲವೇ ಅಚ್ಚೆ ದಿನ್!!
ಪೋಸ್ಟ್ ಮಾಡಿ  









Chandrappa Chandranna M1-dot
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಜೆಡಿಎಸ್ ಮತದಾರರು ಸಂಪೂರ್ಣವಾಗಿ ಮೊಯಿಲಿಯವರನ್ನ ಬೆಂಬಲಿಸುವರೇ?
ಪೋಸ್ಟ್ ಮಾಡಿ  







Chowkidar NaMo Prasanna1-dot
ಎರಡು ಸ್ಥಾನ ಗೆದ್ದಿರುವ ದಳಕ್ಕೆ 8 ಸ್ಥಾನ ಕೊಟ್ತಲ್ಲಾ.. ಅವಾಗಲೇ ಕಾಂಗ್ರೆಸ್ ಸೋತೋಯ್ತು.! ಈಗ ಅಧಿಕೃತ ಘೋಷಣೆ ಅಷ್ಟೇ ಬಾಕಿ.! 😂
ಪೋಸ್ಟ್ ಮಾಡಿ  







Chowkidar Power Shashi1-dot
ಕರ್ನಾಟಕದಲ್ಲಿ ಬಿಜೆಪಿಯನ್ನ 4-5 ಸ್ಥಾನಕ್ಕಿಳಿಸ್ತೀನಿ : ದೇವೇಗೌಡ್ರು ಮೊದ್ಲು ನಿಮಗೆ 4-5 ಸ್ಥಾನ ಸಿಗುತ್ತಾ ಅಂತ ನೋಡ್ಕೊಳ್ಳಿ ಗೌಡ್ರೆ.
ಪೋಸ್ಟ್ ಮಾಡಿ  








ಸಾಮಾಜಿಕ ಜಾಲತಾಣ ತುಮಕೂರು ಜಿಲ್ಲೆ1-dot
ಬದಲಾಗುತ್ತಿದೆ ತುಮಕೂರು... ಕಾಂಗ್ರೆಸ್ ಮುಕ್ತ ತುಮಕೂರು ಜಿಲ್ಲೆ.. #ತುಮಕೂರು #ಬಿಜೆಪಿ #Tumkur #Bjp
ಪೋಸ್ಟ್ ಮಾಡಿ · 1 ಫೋಟೋ  





Nagesh Kumar‎ನರೇಂದ್ರ ಮೋದಿ ಅಭಿಮಾನಿಗಳ ಬಳಗ1-dot
ಚುನಾವಣೆ ಮೊದಲೇ ಕರ್ನಾಟಕದಲ್ಲಿ 8 ಸ್ಥಾನ‌ ಕಳೆದುಕೊಂಡ #ಕಾಂಗ್ರೇಸ್ ಹಾಗೂ 20 ಸ್ಥಾನ ಕಳೆದುಕೊಂಡ #ಜೆ‌ಡಿಎಸ್ 28 ಸ್ಥಾನಗಳನ್ನು ಖಾಯ್ದಿರಿಸಿಕೊಂಡ ಬಿಜೆಪಿ
ಪೋಸ್ಟ್ ಮಾಡಿ  






Prasad Devadiga‎Veera Kesari1-dot
ಉಡುಪಿಯನ್ನು ಜೆಡಿಎಸ್ ಗೆ ಬಿಟ್ಟು ಕೊಟ್ಟ ಕಾಂಗ್ರೆಸ್.! ನಾ ಉಡುಪಿಯ ಮತದಾರನಾಗಿ ಹೇಳ್ತೀನಿ ಒಂದು ಸೀಟು ಗೆದ್ದಾಯ್ತು.!😍 ಜೈ ನಮೋ ಹೊಡೀರಿ ಹಲಗಿ🤣
ಪೋಸ್ಟ್ ಮಾಡಿ  






ಚೌಕಿದಾರ್ ಬಸವರಾಜ್ ಗುಬ್ಬಿ ಗುಬ್ಬಿ1-dot
ತುಮಕೂರು ಜಿಲ್ಲೆಯನ್ನು ಕಾಂಗ್ರೇಸ್ ಮುಕ್ತ ಮಾಡಿದ ದೇವೇಗೌಡ್ರಿಗೆ ಧನ್ಯವಾದಗಳು ಪ್ರತೀಕಾರ ತೀರೀಸಿಕೊಳ್ಳಲು ಜಿಲ್ಲೆಯ ಸಾಬ್ರುಗಳು ಮೋದಿಗೆ ಮತ ಹಾಕಲು ನಿರ್ದಾರ
ಪೋಸ್ಟ್ ಮಾಡಿ  







**********************










ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ