ನಾಗೇಂದ್ರ ರಾಮ್ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS)1-dot
ಎಲ್ಲಾ ಅಪ್ಪ ಮಗ ಸೊಸೆ ಮೊಮ್ಮಕ್ಕಳದೆ ಆಯ್ತಾ... ಮಂಡ್ಯದಲ್ಲಿ ಗೆಲ್ಲುವ ಗುಂಡಿಗೆ ಇರುವ ಯಾವ ಜೆಡಿಎಸ್ ಕಾರ್ಯಕರ್ತನೂ ಇಲ್ವಾ? ಥತ್... #ಕುಟುಂಬ_ರಾಜಕೀಯ
ಪೋಸ್ಟ್ ಮಾಡಿ
ಎಸ್ ಎಮ್ ಕೃಷ್ಣಾರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS)1-dot
ನಿಖಿಲ್ ಗೆ ಮಂಡ್ಯ ಪಕ್ಕಾ ಆಯ್ತು.! ಆತನ ಮದುವೆಗೆ ಹುಡುಗಿನಾ ಹುಡುಕೋ ಮೊದಲು ಆ ಹುಡುಗಿಗಾಗಿ ಇನ್ನೊಂದು ಕ್ಷೇತ್ರವನ್ನು ಹುಡುಕಬೇಕು.! ಕುಟುಂಬ ಕಲ್ಯಾಣ ಪಕ್ಷ
ಪೋಸ್ಟ್ ಮಾಡಿ
**********************


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ